ಹಾವೇರಿ:ಹಾವೇರಿಯ ವ್ಯಕ್ತಿಯೊಬ್ಹರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ವಾಟ್ಸಾಪ್ ಗ್ರೂಪ್ ನಲ್ಲಿ ಸುಳ್ಳು ಸಂದೇಶ ರವಾನಿಸಿದ್ದ ಸ್ಥಳೀಯ ಆಯುವೇ೯ದಿಕ್ ಕಾಲೇಜಿನ ಪ್ರಾದ್ಯಾಪಕ ಡಾ,ಶರಣು ಅಂಗಡಿ ಎಂಬುವರ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸವೇ೯ಕ್ಷಣಾಧಿಕಾರಿಗಳ ದೂರಿನ ಮೇರೆಗೆ It act 2008 ರ 66(c)& 505 (2) IPC FIR ದಾಖಲಿಸಲಾಗಿದೆ.