ವಾಲ್ಮೀಕಿ ಜನಾಂಗವು ಕರ್ನಾಟಕದಲ್ಲಿ ಸುಮಾರು ೭೦ ಲಕ್ಷ, ಭಾರತದಲ್ಲಿ ಸುಮಾರು ೧೫ ಕೋಟಿಇದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ರಾಯಚೂರು, ಕಲಬುರಗಿ, ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಜನಾಂಗದವರು ನೆಲೆಸಿರುವುದು ಕಂಡು ಬರುತ್ತದೆ.
ಜನಜೀವನ: ಇದರಲ್ಲಿ ಅನೇಕರಿಗೆ ಭೂಮಿ ಇಲ್ಲ, ವಾಸಿಸಲು ವ್ಯವಸ್ಥಿತವಾದ ಮನೆಗಳಿಲ್ಲ.ಶೈಕ್ಷಣಿಕ ಸ್ಥಿತಿಯು ಅಷ್ಟೇನು ಸುಧಾರಿಸಿಲ್ಲ. ವಿದ್ಯಾವಂತರಿಗೆ ಉದ್ಯೋಗಾವಕಾಶಗಳುಗಗನ ಕುಸುಮವಾಗಿವೆ. ಹೀಗೆ ಅನೇಕ ಸಮಸ್ಯೆಗಳು ಈ ಜನಾಂಗವನ್ನು ಕಟ್ಟಿಕಾಡುತ್ತಿವೆ.ಸರ್ಕಾರವೂ ಸಹ ಈ ಜನಾಂಗಕ್ಕೆ ಸಿಗಬೇಕಾದ ನ್ಯಾಯಯುತವಾದ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಅವುಗಳಲ್ಲಿ ಮೀಸಲಾತಿಯೂ ಒಂದಾಗಿದೆ.ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ
ಜಾತಿ-ಜನಾಂಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸುದು ಸರ್ಕಾರದ ಆದ್ಯಕರ್ತವ್ಯವಾಗಿದೆ. ಈ ಕುರಿತಾಗಿ ಭಾರತದಲ್ಲಿ ಅನೇಕ ಆಯೋಗಗಳು ರಚನೆಯಾಗಿದ್ದುಂಟು.
ಅವುಗಳಲ್ಲಿ ಎಲ್.ಸಿ. ಮಿಲ್ಲರ್ ಸಮಿತಿ, ಮೈಸೂರು (೧೯೧೭-೧೯೨೧),
ನಾಗಣ್ಣ ಗೌಡ ಆಯೋಗ (೧೯೬೧-೧೯೬೧),
ಎಲ್.ಜಿ. ಹಾವನೂರ್ ಆಯೋಗ (೧೯೭೨-೧೯೭೫)
ಟಿ. ವೆಂಕಸ್ವಾಮಿ ಆಯೋಗ (೧೯೮೩-೧೯೮೬)
ಚಿನ್ನರೆಡ್ಡಿ ಆಯೋಗ (೧೯೮೯-೨೦೦೦)
ಈ ಎಲ್ಲಾ ಆಯೋಗಗಳು ತಮ್ಮ ವರದಿಯನ್ನು
ಸರ್ಕಾರಗಳಿಗೆ ನೀಡಿದಾಗ್ಯೂ ಇಲ್ಲಿಯವರೆಗೂ ಮೀಸಲಾತಿಯನ್ನು ಜನಸಂಖ್ಯಾಧಾರವಾಗಿ ಆಮೂಲಾUವಾಗಿ ಪರಿಷ್ಕರಿಸಿ, ಸಾಮಾಜಿಕ ನ್ಯಾಯವನ್ನು ಒದಗಿಸಲಾಗದಿರುವುದು ಖೇದದ ಸಂಗತಿ.
ಅದರಲ್ಲೂ ಹೊಸದಾಗಿ ಬೇರೆ ಬೇರೆ ಜಾತಿಗಳನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರಿಸಿದ ಮಾಣPನುಗುವಾಗಿ ಮೀಸಲಾತಿಯ ಮಾಣವನ್ನು ಇದುವರೆಗೂ ಹೆಚ್ಚಿಸಲಾಗಿಲ್ಲ.ಮೈಸೂರು ರಾಜ್ಯ ಸರ್ಕಾರದ ಆದೇಶ ಸಂಖ್ಯೆ: ಇ-೧೮೫-೨೮೫-ಖ.ಃ.S-೩೫-೩೪-೨ ಆಚಿಣeಜ,
ಏಪ್ರಿಲ್ ೧೯೫೫ರ ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಎಲ್ಲಾ
ನೇಮಕಾತಿಗಳಲ್ಲಿ ಶೇ. ೧೮ರಷ್ಟ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ೧೯೫೬ರಲ್ಲಿ ರಾಜ್ಯಗಳಪುನರ್ರವಿಂಗಡೆನೆಯಾದ ನಂತರ ಜನಸಂSಯ ವಾಸ್ತವಿಕ ಅಂಕಿ ಅಂಶಗಳನ್ನು ಇತ್ಯರ್ಥಪಡಿಸಿಕೊಳ್ಳುವುದನ್ನು ಕಾಯ್ದಿರಿಸಿ ತಾತ್ಕಾಲಿಕವಾಗಿ ಸರ್ಕಾರದ ಆದೇಶ ಸಂಖ್ಯೆ : ಉಂಆ(ಔಒ) ೪೬ ಉಖಖ ೫೭ ಆಚಿಣeಜ ೦೪.೦೨.೧೯೫೮.ರ ಪ್ರಕಾರ ಪರಿಶಿಷ್ಟ ಜಾತಿಗೆ
ಶೇ.೧೫ರಷ್ಟು,ಪರಿಶಿಷ್ಟ ಪಂಗಡಕ್ಕೆ ಶೇ.೩ ರಷ್ಟು ಮತ್ತು ಹಿಂದುಳಿದ ವರ್ಗಗಳಿಗೆ
ಶೇ.೫೭ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಯಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇದೇ ಮಾಣದ ಮೀಸಲಾತಿ ಇವತ್ತಿನವರೆಗೂ ಮುಂದುವರೆದಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಳಲ್ಲಿ, ಬಡ್ತಿಗಳಲ್ಲಿ ಮತ್ತು ಶಿPಣ ಸಂಸ್ಥೆಗಳಲ್ಲಿ ವೇಶಾವಕಾಶಗಳು ಇದೇ ಮೀಸಲಾತಿ ಆಧಾರದ ಮೇಲೆ
ಮುಂದುವರೆದಿದೆ.
ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಆಧರಿಸಿ ಜನಗಣತಿಯಾಗಿದೆ. ವಿವಿಧ ವರ್ಗಗಳ ಜನಸಂಖ್ಯೆಯ ಅಂಕಿ ಅಂಶಗಳನ್ನು ಕ್ರೋಡೀಕರಿಸುವಕೆಲಸವು ಇತ್ತೀಚಿಗೆ ಆಗಿzರೂ ಅದು ಸರ್ಕಾರದ ಮಟ್ಟದಲ್ಲಿ ಇನ್ನೂ ಪ್ರಕಟಗೊಂಡಿರುವುದಿಲ್ಲ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆಇಂದಿನ ವಾಸ್ತವಿಕ ಜನಸಂಖ್ಯೆಯ ಅಧಿಕೃತ ಮಾಹಿತಿಯು ಲಬ್ಯsವಿರುವುದಿಲ್ಲ. ಈ ಮಧ್ಯದ ಅವಧಿಯಲ್ಲಿ ಅನೇಕ ಜಾತಿ-ಉಪಜಾತಿಗಳನ್ನು ಈಗಾಗಲೇ ಪರಿಶಿಷ್ಟ ಪಂಗಡದಲ್ಲಿರುವ ಜಾತಿಗಳಿಗೆ ಸಮಾನಾಂತರವೆಂದು ಪರಿಗಣಿಸಿ ಪರಿಶಿಷ್ಟ ಪಂಗಡಗಳ ಸೇರ್ಪಡೆ ಆಗಿದೆ. ಆಮಾಹಿತಿ ಈ ಕೆಳಗಿನಂತಿದೆ :
ಕ್ರ.ಸಂ. ಷ ಸೇರ್ಪಡೆಗೊಂಡ ಜಾತಿಗಳು ವ್ಯಾಪ್ತಿ
೧ ೧೯೯೧ ನಾಯಕ ಜಾತಿಯ ಸಮಾನಾಂತರ ಪದಗಳು:
ನಾಯಕ-(ಓಚಿಥಿಚಿಞ), ನಾಯ್ಕ-(ಓಚಿiಞ),
ಬೇಡರ್- (ಃeಜಚಿಡಿ),ಬೇಡ-(ಃeಜಚಿ), ವಾಲ್ಮೀಕಿ-
(ಗಿಚಿಟmiಞi) ೧೯.೪.೧೯೯೧g ಕೇಂದ್ರ ಸರ್ಕಾರದ
ಆದೇಶದಂತೆ
ರಾಜ್ಯದಾದ್ಯಂತ
೨) ೨೦೦೩ ವೇದಾರಿ, ಗೌರಿಗ, ಬುರುಡ, ಮೇದಾ
ಜಾತಿಯಗಳು
ಕೊಡಗು ಜಿ ಮಾv
೩) ೨೦೦೩ ಪರ್ಥಿ, ಅಡವಿ ಚಿಂಚಾರ, ಫಾನ್ಸೆ, ಫರ್ದಿ
ಹರನ್, ಶಿಕಾರಿ
ಬೆಳಗಾವಿ, ವಿಜಯಪುರ
ಧಾರವಾಡ, ಉತ್ತರ
ಕನ್ನಡ ಜಿಗಳು ಮಾv
೪) ೨೦೦೩ ಸಿದ್ಧಿ ಉvರ ಕನ್ನಡಲ್ಲಿ ಮಾv
೫) ೨೦೧೨ ಮೇದಾರ ರಾಜ್ಯದಾದ್ಯಂತ
ಮೇಲ್ಕಂಡ ಎಲ್ಲಾ ಜಾತಿ-ಉಪಜಾತಿಗಳು ವರ್ಗೀಕರಣದಲ್ಲಿರುವ ಇತರೆ ವರ್ಗಗಳಿಂದ ಪರಿಶಿಷ್ಟ
ಪಂಗಡಕ್ಕೆ ವರ್ಗಾಯಿಸಲ್ಪಟ್ಟಿವೆ. ಆದರೆ ಮೀಸಲಾತಿ ಮಾಣವು ವರ್ಗಾವಣೆಯಾಗಿರುವುದಿಲ್ಲ.
ಕೇವಲ ಶೇ.೩ರಷ್ಟು ಮೀಸಲಾತಿ ಮುಂದುವರೆದಿದೆ.
೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡನೆಯಾದಾಗ ಕನ್ನಡ ಮಾತನಾಡುವ ಜನರಿರುವ ದೇ ಶಗಳನ್ನು
ಒಂದುಗೂಡಿಸಿ ನಿರ್ಮಿಸಲಾದ ವಿಶಾಲ ಮೈಸೂರು(ಈಗಿನ ಕರ್ನಾಟಕ)ಕ್ಕೆ ಸೇರಿದ ಬೇರೆ ಬೇರೆ
ರಾಜ್ಯಗಳಿಂದ ಸೇರ್ಪಡೆಗೊಂಡ ಪರಿಶಿಷ್ಟ ಪಂಗಡದ ಜಾತಿಗಳು ರಾಜ್ಯದ ಪರಿಶಿಷ್ಟ ಪಂಗಡದ
ಪಟ್ಟಿಗೆ ಸೇರಿಸಲ್ಪಟ್ಟ ಮಾಹಿತಿಯು
ಗಿiಜe ಂmeಟಿಜmeಟಿಣ ಣo ಣhe ಛಿoಟಿsಣiಣuಣioಟಿ (Sಛಿheಜuಟeಜ ಖಿಡಿibes) ಔಡಿಜeಡಿ
೧೯೫೦ ಆಚಿಣeಜ : ೨೯.೧೦.೧೯೫೬. ಆದೇಶದಲ್ಲಿದೆ.
ಕೂರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಮೇದಾ ಜಾತಿಗಿದ್ದ ದೇಶ ನಿರ್ಬಂಧವನ್ನು ಭಾರತ
ಸರ್ಕಾರವು ತೆರವುಗೊಳಿಸಿ ಕರ್ನಾಟಕ ರಾಜ್ಯದ್ಯಾಂತ ವಿಸ್ತರಿಸಿದ ವಿಷಯವು ಗಿiಜe
ಂmeಟಿಜmeಟಿಣ ಣo ಛಿoಟಿsಣiಣuಣioಟಿ (Sಛಿheಜuಟeಜ
ಖಿಡಿibes) ಔಡಿಜeಡಿ ೧೯೫೦ ಆಚಿಣeಜ; ೨೮.೦೯.೧೯೭೬ ಆದೇಶದಲ್ಲಿದೆ.
೨೭.೦೭.೧೯೭೭ ಕ್ಕಿಂತ ಮುಂಚೆ ಬಾಂಬೆ ಕರ್ನಾಟಕದಲ್ಲಿ ಮಾತ್ರ ನಾಯಕ ಜಾತಿಯುಪರಿಶಿಷ್ಟ ಪಂಗಡದಲ್ಲಿ ಸೇರಿತ್ತು. ಅಂದರೆ ಕರ್ನಾಟಕದ ಬೆಳಗಾವಿ, ವಿಜಯಪುರ, ಕಾರವಾರ,ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಸೇರ್ಪಡೆಯಾಗಿತ್ತು. ಪ್ರೊ. ಎಲ್. ಜಿ. ಹಾವನೂರ ಅವರ ’ಹಾವನೂರ ಕಮಿಷನ್ ವರದಿ’ಯನ್ನು ಆಧರಿಸಿ ಭಾರತ ಸರ್ಕಾರವು ಬಾಂಬೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ನಾಯಕ ಜಾತಿಯನ್ನು ಪರಿಶಿಷ್ಟ ಪಂಗಡದ ವ್ಯಾಪ್ತಿಯನ್ನು ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸಲಾಯಿತು. ಇದರ ಮಾಹಿತಿಯು ಗಿiಜe ಂmeಟಿಜmeಟಿಣ ಣo
ಛಿoಟಿsಣiಣuಣioಟಿ
(Sಛಿheಜuಟeಜ ಖಿಡಿibes) ಔಡಿಜeಡಿ೧೯೫೦ ಒoಜiಜಿiಛಿಚಿಣioಟಿ ಔಡಿಜeಡಿ ಆಚಿಣeಜ:
೨೭.೦೭.೧೯೭೭ ಆದೇಶದಲ್ಲಿದೆ.
ಇದರಿಂದ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆಯು ಗಣನೀಯವಾಗಿ ಏರಿಕೆಆಗಿರುವುದು ಕಂಡುಬರುತ್ತದೆ. ಪರಿಶಿಷ್ಟ ಪಂಗಡದಲ್ಲಿ ಜಾತಿ-ಉಪಜಾತಿಗಳೆಲ್ಲ ಸೇರಿ ಒಟ್ಟು ೧೦೬ ಇದ್ದು, ಅವುಗಳನ್ನು ೫೦ ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲಾಜಾತಿ-ಉಪಜಾತಿಗಳು ಬೇರೆ ಬೇರೆ ವರ್ಗಗಳಿಂದ ಪರಿಶಿಷ್ಟ ಪಂಗಡಕ್ಕೆ ವರ್ಗಾಯಿಸಲ್ಪಟ್ಟಿದ್ದರೂ ಸಹ ಅವುಗಳ ಮೀಸಲಾತಿ ಪ್ರಮಾಣ ಮಾತ್ರ ಅವುಗಳೊಂದಿಗೆ ಇನ್ನುವರ್ಗಾವಣೆ ಆಗಿರುವುದಿಲ್ಲ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಏರಿಕೆಯು ಈ ಕೆಳಕಂಡಂತಿದೆ :ಜನಗಣತಿ ವರ್ಷ ಒಟ್ಟು ಜನಸಂಖ್ಯೆ ಎಸ್‌ಟಿ ಜನಸಂಖ್ಯೆ ಶೇಕಡವಾರು ಎಸ್‌ಟಿ
ಜನಸಂಖ್ಯೆ
೧೯೯೧ ೪,೪೯,೭೭೨೦೧ ೧೯,೧೫,೬೯೧ ೪.೨೫
೨೦೦೧ ೫,೨೦,೫೦,೫೬೨ ೩೪,೬೩,೯೮೬ ೬.೫೫
೨೦೧೧ ೬,೧೦,೯೫,೨೯೭ ೪೨,೪೮,೯೮೭ ೬.೯೫
ಪರಿಶಿಷ್ಟ ಪಂಗಡ ಜಿಲ್ಲಾವಾರು ಜನಸಂಖ್ಯೆ ೨೦೧೧ರ ಜನಗಣತಿ ಪ್ರಕಾರ ಈ ಕೆಳಗಿನಂತಿದೆ :
ಜಿಲ್ಲೆಗಳು ಜನಸಂಖ್ಯೆ ಜಿಲ್ಲೆಗಳು ಜನಸಂಖ್ಯೆ
ಬೆಳಗಾವಿ ೨,೯೭,೧೯೮ ದಾವಣಗೆರೆ ೨,೩೩,೧೧೨
ಬಾಗಲಕೋಟೆ ೯೭,೨೦೩ ಶಿವಮೊಗ್ಗ ೬೫,೭೦೭
ವಿಜಯಪುರ ೩೯,೩೧೪ ಉಡುಪಿ ೫೨,೮೯೭
ಬೀದರ್ ೨,೩೫,೮೨೨ ಚಿPಮಗಳೂರು ೪೪,೯೭೦
ರಾಯಚೂರು ೩೬,೭೦೭೧ ತುಮಕೂರು ೨,೦೯,೫೫೯
ಕೊಪ್ಪಳ ೧೬,೪೨೭೧ ಬೆಂಗಳೂರು ೧,೯೦,೨೩೯
ಗದಗ ೬೧೬೫೪ ಮಂಡ್ಯ ೨೨,೪೦೨
ಧಾರವಾಡ ೮೭,೫೪೮ ಹಾಸನ ೩೨,೩೨೯
ಉvರ ಕನ್ನಡ ೩೪,೨೩೯ ದಕ್ಷಿಣ ಕಡ ೮೨,೨೬೮
ಹಾವೇರಿ ೧,೩೧,೩೮೦ ಕೊಡಗು ೫೮,೦೫೪
ಬಳ್ಳಾರಿ ೪,೫೧,೪೦೬ ಮೈಸೂರು ೩,೩೪,೫೪೭
ಚಿತ್ರದುರ್ಗ ೩,೦೨,೫೫೪ ಚಾಮರಾಜನಗರ ೧,೨೦,೨೧೯
ಕಲಬುರಗಿ ೬೫,೨೫೯ ಯಾದಗಿರಿ ೧,೪೬,೮೪೯
ಕೋಲಾರ ೭೮,೮೭೫ ಚಿPಬಳ್ಳಾಪುರ ೧,೫೬,೪೮೭
ರಾಮನಗರ ೨೨,೯೪೬ ಬೆಂಗಳೂರು (ಗ್ರಾ) ೫೨,೯೮೩
ಮುಂದಿನ ಜನಗಣತಿ ಪ್ರಕ್ರಿಯು ೨೦೨೧ರಲ್ಲಿ ಇರುವುದರಿಂದ, ಈ ದಶಕದಲ್ಲಿ ೯ ವರ್ಷಗಳು ಈಗಾಗಲೇ ಪೂರ್ಣಗೊಂಡಿರುವುದರಿಂದ ಇಂದಿನ ಜನಸಂಖ್ಯೆ (Pಡಿoರಿeಛಿಣeಜ
Poಠಿuಟಚಿಣioಟಿ)ಯನ್ನು ಪರಿಗಣಿಸಿದಲ್ಲಿ ಸುಮಾರು
೭.೫% ರಷ್ಟು ಆಗಬಹುದಾಗಿದೆ. ಅಲ್ಲದೇ ಕರ್ನಾಟಕ ಸರ್ಕಾರವು ವಾರ್ಷಿಕ ಆಯವ್ಯಯದಲ್ಲಿ
ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಶೇ. ೬.೯೫ ರಷ್ಟ ಅನುದಾನವನ್ನು (ಖಿಡಿibಚಿಟ Sub
Pಟಚಿಟಿ) ನಿಗದಿಪಡಿಸಿದೆ.
ಕಾಲ ಕಾಲಕ್ಕೆ ಮೀಸಲಾತಿಯನ್ನು ವರ್ಗೀಕರಿಸಲಾಗಿದ್ದು, ಅವುಗಳ ವಿವರಗಳು ಈ ಕೆಳಕಂಡಂತಿದೆ :
(೧) ಸರ್ಕಾರಿ ಆದೇಶ ಉ.ಔ ಓo.: ಆPಂಖ ೨೮ Sಃಅ ೮೬ ಆಚಿಣeಜ: ೧೨.೧೨.೧೯೮೬ರಲ್ಲಿ ವಿವಿಧ ವರ್ಗಗಳಿಗೆ
ನಿಗದಿಪಡಿಸಿದ ಮೀಸಲಾತಿಯ ವಿರ ಈ ಕೆಳಗಿನಂತಿದೆ :೪
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಸಾಮಾನ್ಯವರ್ಗ ೩೨
೨ ಗ್ರೂಪ್-ಎ ೫
೩ ಗ್ರೂಪ್-ಬಿ ೧೩
೪ ಗ್ರೂಪ್-ಸಿ ೧೬
೫ ಗ್ರೂಪ್-ಡಿ ೧೧
೬ ಗ್ರೂಪ್-ಇ ೫
೭ ಪರಿಶಿಷ್ಟ ಜಾತಿಗಳು ೧೫
೮ ಪರಿಶಿಷ್ಟ ಪಂಗಡಗಳು ೩
ಒಟ್ಟು ೧೦೦
(೨) ಸರ್ಕಾರಿ ಆದೇಶ ಸಂಖ್ಯೆ: ಸಿ.ಆ.ಸು.ಇ. ೨೦ ಸೇ.ಹಿ.ಮ ೯೪ ದಿನಾಂಕ: ೦೩.೦೫.೧೯೯೪ ರ
ಪ್ರಕಾರ ಮೀಸಲಾತಿಯ
ವಿವರ ಈ ಕೆಳಗಿನಂತಿದೆ :
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಸಾಮಾನ್ಯವರ್ಗ ೨೭
೨ ಪರಿಶಿಷ್ಟ ಜಾತಿಗಳು ೧೮
೩ ಪರಿಶಿಷ್ಟ ಪಂಗಡಗಳು ೫
೪ ಕೆಟಗರಿ – I ೫
೫ ಕೆಟಗರಿ – II ೨೮
೬ ಕೆಟಗರಿ – III ೧೨
೭ ಕೆಟಗರಿ – Iಗಿ ೫
ಒಟ್ಟು ೧೦೦
(೩) ಸರ್ಕಾರಿ ಆದೇಶ ಸಂಖ್ಯೆ: ಸಿ.ಆ.ಸು.ಇ. ೫೬ ಸೇ.ಹಿ.ಮ ೯೪ ದಿನಾಂಕ: ೦೫.೧೧.೧೯೯೪ ರ
ಪ್ರಕಾರ ಮೀಸಲಾತಿ ಈ ಕೆಳಗಿನಂತಿದೆ :
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಸಾಮಾನ್ಯವರ್ಗ ೨೭
೨ ಪರಿಶಿಷ್ಟ ಜಾತಿಗಳು ೧೮
೩ ಪರಿಶಿಷ್ಟ ಪಂಗಡಗಳು ೫
೪ ಕೆಟಗರಿ – I ೭
೫ ಕೆಟಗರಿ – II ೨೦
೬ ಕೆಟಗರಿ – II-ಬಿ ೬
೭ ಕೆಟಗರಿ – III-ಎ ೭
೮ ಕೆಟಗರಿ – III-ಬಿ ೧೦
ಒಟ್ಟು ೧೦೦
೫
(೪) ಸರ್ಕಾರಿ ಆದೇಶ ಸಂಖ್ಯೆ: ಸಿ.ಆ.ಸು.ಇ. ೮೬ ಸೇ.ಹಿ.ಮ ೯೫ ದಿನಾಂಕ: ೨೦.೦೬.೧೯೯೫ ರ ಕಾರ
ಮೀಸಲಾತಿಯ ವಿವರ ಈ ಕೆಳಗಿನಂತಿದೆ :
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಗ್ರೂಪ್-ಎ ೪
೨ ಗ್ರೂಪ್-ಬಿ ೧೫
೩ ಗ್ರೂಪ್-ಸಿ ೪
೪ ಗ್ರೂಪ್-ಡಿ ೪
೫ ಗ್ರೂಪ್-ಇ ೫
೬ ಪರಿಶಿಷ್ಟ ಜಾತಿಗಳು ೧೫
೭ ಪರಿಶಿಷ್ಟ ಪಂಗಡಗಳು ೩
೮ ಸಾಮಾನ್ಯವರ್ಗ ೫೦
ಒಟ್ಟು ೧೦೦
(೫) ಸರ್ಕಾರಿ ಆದೇಶ ಸಂS: ಸಿ.ಆ.ಸು.ಇ. ೩೮ಸೇ .ಹಿ.ಮ ೯೫ ದಿನಾಂಕ: ೨೫.೧೧.೧೯೯೫ ರ
ವಿರ ಈ ಕೆಳಗಿನಂತಿದೆ : (ಅನುಬಂಧ- I ರಂತೆ)
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಗ್ರೂಪ್-ಎ ೩
೨ ಗ್ರೂಪ್-ಬಿ ೯
೩ ಗ್ರೂಪ್-ಸಿ ೧೦
೪ ಗ್ರೂಪ್-ಡಿ ೭
೫ ಗ್ರೂಪ್-ಇ ೩
೬ ಪರಿಶಿಷ್ಟ ಜಾತಿಗಳು ೧೫
೭ ಪರಿಶಿಷ್ಟ ಪಂಗಡಗಳು ೩
೮ ಸಾಮಾನ್ಯವರ್ಗ ೫೦
ಒಟ್ಟು ೧೦೦
(ಅನುಬಂಧ- II ರಂತೆ) ಮೀಸಲಾತಿಯ ವಿವರ ಈ ಕೆಳಗಿನಂತಿದೆ :
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಕೆಟಗರಿ – I ೩
೨ ಕೆಟಗರಿ – II ೧೮
೩ ಕೆಟಗರಿ – III ೮
೪ ಕೆಟಗರಿ – Iಗಿ ೩
೬ ಕೆಟಗರಿ – ೩
೫ ಪರಿಶಿಷ್ಟ ಜಾತಿಗಳು ೧೫
೬ ಪರಿಶಿಷ್ಟ ಪಂಗಡಗಳು ೩
೭ ಸಾಮಾನ್ಯವರ್ಗ ೫೦
ಒಟ್ಟು ೧೦೦
(೬) ಸರ್ಕಾರಿ ಆದೇಶ ಸಂಖ್ಯೆ : SWಆ ಃಅಂ ೨೦೦೦ ಜಚಿಣeಜ: ೩೦.೩.೨೦೦೨ರ ಪ್ರಕಾರ
ಮೀಸಲಾತಿ ಈ ಕೆಳಗಿನಂತಿದೆ :
ಕ್ರ.ಸಂ ವರ್ಗ(ಕೆಟಗರಿ) ಶೇಕಡವಾರು ಮೀಸಲಾತಿ
೧ ಪರಿಶಿಷ್ಟ ಜಾತಿಗಳು ೧೫
೨ ಪರಿಶಿಷ್ಟ ಪಂಗಡಗಳು ೩
೩ ಕೆಟಗರಿ – I ೪
೪ ಕೆಟಗರಿ – II-ಎ ೧೫
೫ ಕೆಟಗರಿ – II-ಬಿ ೪
೬ ಕೆಟಗರಿ – III-ಎ ೪
೭ ಕೆಟಗರಿ – III-ಬಿ ೫
ಇವತ್ತಿನವರೆಗೆ ಇದೇ ಮೀಸಲಾತಿ ನಿಯಮವನ್ನು ರಾಜ್ಯ ಸರ್ಕಾರವು ಪಾಲಿಸುತ್ತಿದೆ. ಭಾರತ ಸರ್ಕಾರವು
ಓಎಂ ಂ .೩೬೦೧೭/೧/೨೦೦೪-ಇssಣ (ಖes) ಜಚಿಣeಜ: ೦೫.೦೭.೨೦೦೫.ರ ಪ್ರಕಾರ ಕೇಂzಸರ್ಕಾರದ ವ್ಯಾಪ್ತಿಗೆ ಅಯಿಸುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದ ಮತ್ತು ಓಬಿಸಿ ಗಳಿಗೆ ಗ್ರೂಪ್-ಸಿ ಮತ್ತು ಡಿ ನೌಕರರನ್ನು ಆಯಾ ರಾಜ್ಯಗಳಲ್ಲಿರುವ ಜನಸಂಖ್ಯೆಗನುಗುಣವಾಗಿ ಆಯಾ ರಾಜ್ಯಗಳಲ್ಲಿ ನೇಮಕ ಮಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ. ಆದರಂತೆ ಕರ್ನಾಟಕ
ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇಕಡ ೧೬ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡ ೭
ರಷ್ಟ ಮೀಸಲಾತಿಯನ್ನು ನಿಗದಿಗೊಳಿಸಿದೆ. ಭಾರತ ಸರ್ಕಾರವು ಕೇಂzದಲ್ಲಿ ರಿಶಿಷ್ಟ ಜಾತಿಗೆ ಶೇಕಡ ೧೫ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡ ೭.೫೦ರಷ್ಟು ಮತ್ತು ಓ.ಬಿ.ಸಿ.ಗೆ ಶೇ. ೨೭ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಒದಗಿಸಿದೆ.
ಭಾರತ ಸರ್ಕಾರವು ೨೦೦೭ನೇ ಸಾಲಿನಲ್ಲಿ ನ್ಯಾಯಮೂರ್ತಿ ಕುಲದೀಪಸಿಂಗ್ ಆಯೋಗದ ಶಿಫಾರಸ್ಸಿನ ಮೇರೆಗೆ ವಿಧಾನಸಬಾs ಕ್ಷೇvಗಳು ಹಾಗೂ ಲೋಕಸಭಾ ಕ್ಷೇvಗಳ ಪುನರ್ವಿಂಗಡನೆ ಮಾಡಲಾಗಿದ್ದು ಕರ್ನಾಟಕ ರಾಜ್ಯದಲ್ಲಿ ಶೇ.೬.೬೫ರಷ್ಟು ಮೀಸಲಾತಿಯನ್ನು ಪರಿಗಣಿಸಿ
ಒಟ್ಟು ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ೧೫ ಕ್ಷೇvಗಳನ್ನು ಮತ್ತು ಒಟ್ಟು ೨೮ ಲೋಕಸಭಾಕ್ಷೇvಗಳಲ್ಲಿ ೨ ಕ್ಷೇvಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಇದು ಸಾಮಾಜಿಕ ನ್ಯಾಯವೂ ಹೌದು.
೭ ಕಾರ್ಪೋರೇಷನ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ, ಜಿಲ್ಲಾ
ಪಂಚಾಯಿತಿ,ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮುಂತಾದ ಎಲ್ಲಾ ಳೀಯ ಸಂಗಳಲ್ಲಿ ಶೇ.೭ ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿದೆ.ಪರಿಶಿಷ್ಟ ಪಂಗಡದ ಜನಾಂಗದವರಿಗೆ ಉನ್ನತ ಶಿPಣ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಸ್ತುತ ಜಾರಿಯಲ್ಲಿರುವ ಮೀಸಲಾತಿಯನ್ನು ಶೇಕಡ ೩ ರಿಂದ ಶೇಕಡ ೭ ಕ್ಕೆ ಹೆಚ್ಚಿಸುವ ಬUಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಾದ ರಿಟ್‌ಅರ್ಜಿ ಸಂಖ್ಯೆ:೧೬೮೫೨ –
೫೪/೨೦೧೫ ರಲ್ಲಿ ಉಚ್ಛ ನ್ಯಾಯಾಲಯ ನೀಡಿದ ನಿರ್ದೇಶನದ ಮೇರೆಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಮಾಜದ ಮುಖಂಡರು
ಒದಗಿಸಿದ ಎಲ್ಲಾ ದಾಖಲಾತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ತಮಗೆ ಮನವರಿಕೆ ಆದ ಮೇಲೆ ’ಸ್ಪೀಕಿಂಗ್ ಆರ್ಡ್‌ರ್’ (Sಠಿeಚಿಞiಟಿg ಔಡಿಜeಡಿ) ಮಾಡಿ ಪರಿಶಿಷ್ಟಪಂಗಡಕ್ಕೆ ಈಗಿರುವ ಶೇ.೩ರ ಮೀಸಲಾತಿ ಪ್ರಮಾಣವನ್ನು ಶೇ. ೭ ಕ್ಕೆಹೆಚ್ಚಿಸುವುದು ಸೂಕ್ತವೆಂದು ದಿನಾಂಕ : ೨೯.೦೮.೨೦೧೬ರಂದು ಕಡತದಲ್ಲಿ ಆದೇಶಮಾಡಿದ್ದಾರೆ. ದುರಾದೃಷ್ಟವೆಂಬಂತೆ ಸರ್ಕಾರದ ಮಟ್ಟದಲ್ಲಿ ಮುಂದಿನ Pಮ ಜರುಗಿಸದೇ ಸ್ಥಗಿತಗೊಳಿಸಿ ಅನಾವಶ್ಯಕವಾಗಿ ವಿಳಂಬ ನೀತಿ ಅನುಸರಿಸುತ್ತಿರುವುದು ಖೇದದ ಸಂಗತಿಯಾಗಿದೆ.
ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿಮತ್ತು ಔದ್ಯೋಗಿಕವಾಗಿ ಅತೀ ಹಿಂದುಳಿದಿರುತ್ತವೆ. ಪರಿಶಿಷ್ಟ ಪಂಗಡದ ಮೀಸಲಾತಿ ಸುಮಾರು ೬೦ ವಷಗಳಿಂದಲೂ ಶೇ.೩ ಇರುತ್ತದೆ.
ಜನಸಂSಗೆ ಅನುಗುಣವಾಗಿ ಈಗ ಶೇ.೭.೫P ಏರಿಕೆಯಾಗಬೇಕಾಗಿದೆ. ಈ ದೋಷದಿಂದಾ ಲಕ್ಷಾಂತರ ವಿದ್ಯಾರ್ಥಿಗಳು ಶಾಲಾ-ಕಾಲೇಜು ಪ್ರವೇಶದಿಂದ, ವಸತಿ ನಿಲಯಗಳ ಪ್ರವೇಶದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ವಿನಾಯತಿ, ಸೌಲಭ್ಯ, ವೃತ್ತಿ ಶಿಕ್ಷಣಗಳಾದ
ಡಿ.ಇಡಿ.,ಬಿ.ಇಡಿ., ಐ.ಟಿ.ಐ., ಡಿಪ್ಲೋಮಾ, ಇಂಜೀನೀಯರಿಂಗ್, ವೈದ್ಯಕೀಯ, ನರ್ಸಿಂಗ್, ಎಂ.ಫಿಲ್, ಪಿಎಚ್.ಡಿ. ಹಾಗೂ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರವೇಶಾವಕಾಶ ದೊರಕಿರುವುದಿಲ್ಲ. ಆರ್ಥಿಕ ಸಂಕಷ್ಟದಿಂದ ಹಾಗೂ ಪ್ರಸ್ತುತ ಮೀಸಲಾತಿಯ ಕಾರ ಶಾಲೆಯಿಂದ ಹೊರಗುಳಿದ ಲಕ್ಷಾಂತರ ವಿದ್ಯಾರ್ಥಿಗಳ ಮಾಹಿತಿಯನ್ನು, ಹತ್ತನೇ ತರಗತಿ /ಪಿಯುಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಮಾಹಿತಿಯನ್ನು ಎಸ್‌ಎಸ್‌ಎಲ್‌ಸಿ/ಪಿ.ಯು.ಸಿ ಶಿಕ್ಷಣ ಇಲಾಖೆಯಿಂದ ಪಡೆಯಬಹುದಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಈ ವರ್ಗ ಗಳ ಮಕ್ಕಳು ಶಿಕ್ಷಣದಲ್ಲಿ ಮೀಸಲಾತಿಯಿಂದ ವಂಚಿತರಾಗಿರುವುದನ್ನು ಗಮನಿಸಬಹುದಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಮೀಸಲಾತಿ ಮಾಣ ಶೇ.೩ ರಿಂದ ೭.೫ ಕ್ಕೆ ಕಡ್ಡಾಯವಾಗಿ ಹೆಚ್ಚಳ ಮಾಡಬೇಕಾಗಿರುವುದು ಸಾಮಾಜಿಕ
ನ್ಯಾಯವಾಗಿರುತ್ತದೆ. ಪರಿಶಿಷ್ಟ ಪಂಗಡದ ಮೀಸಲಾತಿ ಔದ್ಯೋಗಿಕವಾಗಿ ಶೇ.೩ ರಿಂದ ೭.೫P ಹೆಚ್ಚಳ ಮಾಡಬೇಕೆಂದು ಸುಮಾರು ವರ್ಷಗಳಿಂದ ಪ್ರಜ್ಞಾವಂತರು, ರಾಜಕೀಯ ಮುತ್ಸದ್ದಿಗಳು, ಸಂಘ-ಸಂಸ್ಥೆಗಳು ವಾಲ್ಮೀಕಿ ಮಠದ ಜಗದ್ಗುರು ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಅಗ್ರಹಿಸುತ್ತಾ ಸರ್ಕಾರಕ್ಕೆ ಒvಡ ತಂದಿರುವುದುಂಟು. ಈ ಜನಾಂಗಗಳ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದು,ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಎಷ್ಟೋ ವಿದ್ಯಾವಂತರು ಕೆಲಸ ಸಿಗದೇ
ನಿಗದಿತ ವಯೋಮಿತಿ ದಾಟಿ ಹೋಗಿದ್ದಾರೆ. ಸರ್ಕಾರ, ಸರ್ಕಾರೇತರ ಸಂಸ್ಥೆಗಳಾದ ನಿಗಮ, ಮಂಡಳಿ ಹಾಗೂ ಖಾಸಗಿ ಅನುದಾನಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಇತ್ಯಾದಿ ಕಡೆ ನೌಕರಿಯಿಂದಲೂ ವಂಚಿತರಾಗಿದ್ದಾರೆ. ಇಂಥವರಿಗೆ ಶಿಕ್ಷಣ ಹಾಗೂ ಉದ್ಯೋಗಗಳು ಲಭಿಸಿದಾಗ ಬಡತನ ರೇಖೆಯಿಂದ ಹೊರಬರಲು ಸಾಧ್ಯವಾಗಿ ಉತ್ತಮ ಜೀವನ ನಿರ್ವಹಣೆ ಸಾzsವಾಗುvದೆ. ಈ
ದಿಶೆಯಲ್ಲಿ ಮೀಸಲಾತಿ ಹೆಚ್ಚಳದ ಅವಶ್ಯಕತೆಯಿದೆ. ೮ ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಹಾಗೂ ಉದ್ಯೋಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ
ಕ್ಷೇvಗಳಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕೊಡಲಾಗುತ್ತಿದೆ. ಇದರ ಪರಿಣಾಮವಾಗಿ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯದೆ ಪರಿಶಿಷ್ಟ ಪಂಗಡದ ಜನರು ಸುಮಾರು ೪೦ ವಷಗಳಿಂದ ಸಂವಿಧಾನ
ಬz ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ಪರಿಶಿಷ್ಟ ಪಂಗಡದ ಜನರನ್ನು ಮೀಸಲಾತಿ ಮೂಲಕ ಅವರ ಏಳ್ಗೆಯನ್ನು ಕಾಪಾಡಿ ಸಮಾಜದ ಮುಖ್ಯವಾಹಿನಿಗೆ ತರಬೇ ಕೆಂಬ ಸಂವಿಧಾನದ ಮೂಲ
ಆಶಯಕ್ಕೆ ಸುಮಾರು ವರ್ಷಗಳಿಂದ ಧಕ್ಕೆ ಆಗಿದೆ. ಈ ರೀತಿಯ ಸರ್ಕಾರದ ಮಲತಾಯಿ ಧೋರಣೆಯು ಮುಂದುವರೆದರೆ ಪರಿಶಿಷ್ಟ
ಪಂಗಡದವರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸಂವಿಧಾನದಲ್ಲಿ ಕಲ್ಪಿಸಿರುವ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು
ಶೇ.೭.೫ ರಷ್ಟು ಒದಗಿಸಲು ಸರ್ಕಾರ ಕ್ರಮ ಜರುಗಿಸಬೇಕಾದುದು ತುರ್ತು ಅಗvತೆ ಇದೆ. ಈ ಕುರಿತಾಗಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪೂಜ್ಯ ಶ್ರೀ ಸನ್ನಾನಂದ ಮಹಾಸ್ವಾಮೀಜಿಗಳು
೨೦೧೯ ಜೂನ್ ತಿಂಗಳಿನಲ್ಲಿ ಮೀಸಲಾತಿಯ ಹೆಚ್ಚಳದ ಕುರಿತಾಗಿ
ಪಾದಯಾv ಮಾಡಿದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ
ಹೆಚ್.ಡಿ. ಕುಮಾರಸ್ವಾಮಿಯವರು ಮೀಸಲಾತಿ ಕುರಿತಾಗಿ ಗೌರವಾನ್ವಿತ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಧೀಶರಾದ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್‌ದಾಸ್
ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನೇಮಿಸಿದರು. ಈ ಆಯೋಗಕ್ಕೆ ೧೨-ಡಿಸೆಂಬರ್-೨೦೧೯ ರಂದು ಜಗದ್ಗುರು ಶ್ರೀ ಸನ್ನಾನಂದ ಮಹಾಸ್ವಾಮೀಜಿಗಳ ನೇತೃತದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳೆಲ್ಲಾ
ಸೇರಿ ಮೀಸಲಾತಿ ಹೆಚ್ಚಳದ ಕುರಿತಾದ ಮನವಿಯನ್ನು ಸಲ್ಲಿಸಲಾಗಿದೆ.
ಹೀಗಾಗಿ ಇವೆಲ್ಲವುಗಳನ್ನು ಪರಿಶೀಲಿಸಿ ಸರ್ಕಾರವು ನಮಗೆ ಸೂಕ್ತವಾದ ಸಾಮಾಜಿಕ ನ್ಯಾಯವನ್ನು ಒದಗಿಸುವುದೆಂದು ನಂಬಿರುತ್ತೇವೆ.
ಜಿ. ಟಿ. ಚಂದ್ರಶೇಖರಪ್ಪ
ಅಧ್ಯಕ್ಷರು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ, ಬೆಂಗಳೂರು
ವಿಶ್ರಾಂತ ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ
ನಿವೃತ್ತ ಸರ್ಕಾರದ ಕಾರ್ಯದರ್ಶಿಗಳು ಜಲಸಂಪನ್ಮೂಲ ಇಲಾಖೆ
ಕರ್ನಾಟಕ ಸರ್ಕಾರ, ಬೆಂಗಳೂರು