ಹಾವೇರಿ ಜಿಲ್ಲೆ
-
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ
ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೌದಿಕಲ್ಲಾಪೂರ ಗ್ರಾಮದ ಮಲ್ಲಪ್ಪ @ಮಲ್ಲೇಶಪ್ಪ ಶಿದ್ದಪ್ಪ ಶಿರಸಂಗಿ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೧೯ ಸಾವಿರ ದಂಡ…
Read More » -
ವಿದ್ಯಾರ್ಥಿ ಸಮುದಾಯಕ್ಕೆ ವೀರ ಸಿಂಧೂರ ಲಕ್ಷ್ಮಣನ ಸಾಧನೆ ತಿಳಿಸುವ ಕೆಲಸಗಳಾಗಬೇಕು
ಹಾವೇರಿ: ಸಿಂಧೂರ ಲಕ್ಷಣ ಹುಟ್ಟು ಹೋರಾಟನಾಗಿದ್ದ ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ನೇರವಾಗಿ ಪ್ರಶ್ನಿಸಿ ಖಂಡಿಸಿದ್ದ ವ್ಯಕ್ತಿ ಇಂತಹ ಕ್ರಾಂತಿಕಾರಿಕ ನಾಯಕನ್ನು ದೇಶ- ರಾಜ್ಯ ಮರೆತಿದೆ…
Read More » -
ಪತ್ರಿಕಾವಿತರಕರಿಗೆ, ಕ್ಯಾಮೆರಾಮನ್ಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಪುತ್ರನ ಹುಟ್ಟಹಬ್ಬ
ಹಾವೇರಿ: ಕೊರೊನಾ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಪ್ರತಿನಿತ್ಯ ಓದುಗರ ಮನೆಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುತ್ತಿರುವ ಪತ್ರಿಕಾ ವಿತರಕರಿಗೆ ಹಾಗೂ ಖಾಸಗಿ ವಾಹಿನಿಗಳ ಕೆಲವು ಕ್ಯಾಮೆರಾಮನ್ಗಳಿಗೆ ಇಲ್ಲಿನ ಬಸವೇಶ್ವರದ…
Read More » -
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ಅವರಿಗೆ ಹಾವೇರಿಯಲ್ಲಿ ಭಾವಪೂರ್ಣ ಶೃದ್ಧಾಂಜಲಿ
ಹಾವೇರಿ: ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಎನ್. ಮುತ್ತಪ್ಪ ರೈ ಅವರಿಗೆ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮೇ.೧೫ರಂದು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಭಾವಪೂರ್ಣ ಶೃದ್ಧಾಂಜಲಿ…
Read More » -
೨೦ ಲಕ್ಷ ಕೋಟಿ ಪ್ಯಾಕೇಜ ದೇಶದ ಆರ್ಥಿಕತೆಯನ್ನು ಪುನಃಸ್ಥಾಪಿಸಲು ಪೂರಕ
ಹಾವೇರಿ: ಕೊರೊನಾ ಮಹಾಮಾರಿಯ ಜಗತ್ತಿನಾಧ್ಯಂತ ತಲ್ಲಣ ಉಂಟುಮಾಡಿರುವ ಈಸಂದರ್ಭದಲ್ಲಿ ಪಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಅಭಿಯಾನದ ಹೆಸರಿನಲ್ಲಿ ೨೦ ಲಕ್ಷ ಕೋಟಿ ಪ್ಯಾಕೇಜ ನೀಡುವ ಮೂಲಕ…
Read More » -
ನಾಗೇಂದ್ರನಮಟ್ಟಿಯ ೫ನೇವಾರ್ಡಿನಲ್ಲಿ ನಗರಸಭೆ ಸದಸ್ಯ ಪಠಾಣರಿಂದ ಕಿಟ್ ವಿತರಣೆ
ಹಾವೇರಿ : ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಇಲ್ಲಿನ ನಾಗೇಂದ್ರನಮಟ್ಟಿಯ ವಾರ್ಡನಂ೫ರಲ್ಲಿನ ನೂರಾರು ಬಡ ಕುಟುಂಬಗಳಿಗೆ ದಿನನಿತ್ಯ ಅಗತ್ಯ ಇರುವ ದಿನಸಿ ಪದಾರ್ಥಗಳನ್ನು ಮೇ.೧೨ರಂದು ಮಂಗಳವಾರ ೫ನೇವಾರ್ಡಿನ…
Read More » -
ಮೂರ್ನಾಲ್ಕು ದಿನದಲ್ಲಿ ಮಹಾರಾಷ್ಟ್ರದಿಂದ ಹಾವೇರಿಗೆ ವಿಶೇಷ ರೈಲಿನಲ್ಲಿಆಗಮಿಸಲಿದ್ದಾರೆ ೧೨೦೦ ಪ್ರಯಾಣಿಕರು
ಹಾವೇರಿ ರೈಲ್ವೆ ನಿಲ್ದಾಣದ ಲ್ಲಿ ರೈಲು ನಿಲುಗಡೆಯ ಸಂಗ್ರಹ ಚಿತ್ರ. ಹಾವೇರಿ: ಮಹಾರಾಷ್ಟ್ರ ರಾಜ್ಯದ ಮುಂಬೈ ರೈಲ್ವೆ ನಿಲ್ದಾಣದಿಂದ ಹಾವೇರಿ ಜಿಲ್ಲೆಗೆ ಬರುವ ಕರ್ನಾಟಕ ರಾಜ್ಯದ ವಿವಿಧ…
Read More » -
ಹಾವೇರಿ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ
ಹಾವೇರಿ: ಮನೆ ಮನೆಗೆ ಗಂಗೆ ಯೋಜನೆಯಡಿ (ಕೇಂದ್ರ ಜಲಜೀವನ್ ಮಿಷನ್) ಜಿಲ್ಲೆಯ ಪ್ರತಿ ಮನೆಗೂ ನಳದ ಮೂಲಕ ಶುದ್ಧ ನೀರು ಪೂರೈಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾ…
Read More » -
“ರಂಜಾನ್ ಹಬ್ಬ ಮುಗಿಯುವವರೆಗೂ ಲಾಕ್ಡೌನ್ ಬಿಗಿ ಗೊಳಿಸಿ” ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಮನವಿ
ಹಾವೇರಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ಡೌನ್ ಸಡಿಲಿಕೆಯನ್ನು ರಂಜಾನ್ ಹಬ್ಬದವರೆಗೂ “ಬಿಗಿ” ಗೊಳಿಸುವಂತೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಮನವಿ ಅರ್ಪಿಸಿ ಆಗ್ರಹಿಸಿದೆ. ಜಗತ್ತು…
Read More »