Breaking News

ಎರಡು ತಲೆಯುಳ್ಳ ವಿಚಿತ್ರ ಎಮ್ಮೆ ಕರು ಜನನ!


ರಟ್ಟೀಹಳ್ಳಿ: ತಾಲೂಕಿನ ತಾಲೂಕಿನ ಗುಡ್ಡದಮಾದಾಪುರದಲ್ಲಿ ಎರಡು ತಲೆ, ಎಂಟು ಕಾಲು, ಎರಡು ಬಾಲ ಮತ್ತು ಒಂದೇ ದೇಹವಿರುವ ಎಮ್ಮೆ ಕರು ಜನಿಸಿದೆ. ಗ್ರಾಮದ ಸಿದ್ದಪ್ಪ ಮರಿಗೂಳಪ್ಪನವರ ಎಂಬುವವರ ಮನೆಯಲ್ಲಿ ಈ ವಿಚಿತ್ರ ಎಮ್ಮೆ ಕರು ಜನಿಸಿದೆ. ಒಂದೇ ದೇಹದಲ್ಲಿ ಒಂದು ಹೆಣ್ಣು ಮತ್ತು ಒಂದು ಗಂಡು ಕರುವಿನ ಲಕ್ಷಣಗಳಿದ್ದು, ಜನಿಸಿದ ಸ್ವಲ್ಪ ಸಮಯದ ನಂತರ ವಿಚಿತ್ರ ಕರು ಮೃತಪಟ್ಟಿದೆ. ಈ ರೀತಿಯ ಕರು ಜನಿಸಿದ ಸುದ್ದಿ ಹರಡಿ ಜನರು ತಂಡೋಪತಂಡವಾಗಿ ಆಗಮಿಸಿ ವಿಚಿತ್ರ ಕರುವಿನ ಕಳೆಬರ ವೀಕ್ಷಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
Close