ರಾಣೇಬೆನ್ನೂರ: ನಗರದ ನವೀನ್ ಕುಷನ್ ವರ್ಕ್ಸ್ ನ ಮಾಲಿಕರಾಗಿರುವ
ಮಂಜುನಾಥ ಅವರು ೧೦೦ ಬಡ ಕುಟುಂಬದವರಿಗೆ ದಿನಸಿಸಾಮಾಗ್ರಿ ವಿತರಣೆ ಮಾಡುವ ಮೂಲಕ ಬಡ ಕುಟುಂಬಗಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.