ಹಾವೇರಿ

ಹಾವೇರಿನಗರದತುಂಬೆಲ್ಲಾ ನಗರಸಭೆಯಿಂದ ಸಾನಿಟೈಜ್

ನಗರದತುಂಬೆಲ್ಲಾ ನಗರಸಭೆಯಿಂದ ಸಾನಿಟೈಜ್
ಹಾವೇರಿ; ಸ್ಥಳೀಯ ನಗರಸಭೆಯವತಿಯಿಂದ ಹಾವೇರಿನಗದಲ್ಲಿ ಸಾನಿಟೈಜ್ ಕೈಗೊಳ್ಳಲಾಯಿತು. ಹಾವೇರಿಯ ಪ್ರಮುಖ ರಸ್ತೆಗಳು ಸೇರಿದಂತೆ ನಗರದ ಸಣ್ಣ-ಪುಟ್ಟ ಸಂದಿಗೊಂದಿಗಳನ್ನು ಸಹ ಬಿಡದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿವರ್ಗದವರು ಸಾನಿಟೈಜ್ ಕೈಗೊಂಡರು.
ಅಗ್ನಶಾಮಕದಳದ ಸಿಬ್ಬಂದಿ ಸಾನಿಟೈಜ್ ಕಾರ್ಯಕ್ಕೆ ಕೈಜೋಡಿಸಿದರು. ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ i ಸಾನಿಟೈಜ್ ಕಾರ್ಯಕ್ಕೆ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕರಾದ ಸೋಮಶೇಖರ ಮಲ್ಲಾಡದ ಹಾಗೂ ನಗರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button
Close