ನಗರದತುಂಬೆಲ್ಲಾ ನಗರಸಭೆಯಿಂದ ಸಾನಿಟೈಜ್
ಹಾವೇರಿ; ಸ್ಥಳೀಯ ನಗರಸಭೆಯವತಿಯಿಂದ ಹಾವೇರಿನಗದಲ್ಲಿ ಸಾನಿಟೈಜ್ ಕೈಗೊಳ್ಳಲಾಯಿತು. ಹಾವೇರಿಯ ಪ್ರಮುಖ ರಸ್ತೆಗಳು ಸೇರಿದಂತೆ ನಗರದ ಸಣ್ಣ-ಪುಟ್ಟ ಸಂದಿಗೊಂದಿಗಳನ್ನು ಸಹ ಬಿಡದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿವರ್ಗದವರು ಸಾನಿಟೈಜ್ ಕೈಗೊಂಡರು.
ಅಗ್ನಶಾಮಕದಳದ ಸಿಬ್ಬಂದಿ ಸಾನಿಟೈಜ್ ಕಾರ್ಯಕ್ಕೆ ಕೈಜೋಡಿಸಿದರು. ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ i ಸಾನಿಟೈಜ್ ಕಾರ್ಯಕ್ಕೆ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕರಾದ ಸೋಮಶೇಖರ ಮಲ್ಲಾಡದ ಹಾಗೂ ನಗರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು.
Read Next
ಹಾವೇರಿ
April 28, 2021
ಜಿಲ್ಲೆಯ ಕದರಮಂಡಲಗಿ ಸೇರಿದಂತೆ ವಿವಿಧೆಡೆ ಹನುಮ ಜಯಂತಿ ಆಚರಣೆ
ಹಾವೇರಿ
April 27, 2021
ಆಟದ ಮೈದಾನವನ್ನು ಸಂತೆಯ ಮೈದಾನ ಮಾಡಿದೊಡೆಂತಯ್ಯ!,
ಹಾವೇರಿ
April 25, 2021
ಹಾವೇರಿಯ ಜೈನಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿ ಸರಳ ಆಚರಣೆ
April 28, 2021
ಜಿಲ್ಲೆಯ ಕದರಮಂಡಲಗಿ ಸೇರಿದಂತೆ ವಿವಿಧೆಡೆ ಹನುಮ ಜಯಂತಿ ಆಚರಣೆ
April 27, 2021
ಆಟದ ಮೈದಾನವನ್ನು ಸಂತೆಯ ಮೈದಾನ ಮಾಡಿದೊಡೆಂತಯ್ಯ!,
April 25, 2021
ಹಾವೇರಿಯ ಜೈನಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿ ಸರಳ ಆಚರಣೆ
April 14, 2021
ಡಾ.ಅಂಬೇಡ್ಕರ್ ಅವರ ಸಮಾನತೆ ಕನಸು ಸಹಕಾರಗೊಳ್ಳಲು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ: ಶಾಸಕ ನೆಹರು ಓಲೇಕಾರ
April 13, 2021
ಹಾವೇರಿಯಲ್ಲಿಯು ಬಿರುಗಾಳಿಯ ಪರಿಣಾಮ, ವೇಷಗಾರರ ಕುಟುಂಬಗಳ ಶಡ್ಗಳಿಗೆ ಹಾನಿ
April 13, 2021
ಹಾವೇರಿ ಜಿಲ್ಲಾ ಕಸಾಪ ಚುನಾವಣೆ: ಅಖಾಡದಲ್ಲಿ ನಾಲ್ವರ ನಡುವೆ ಪೈಟ್!
April 11, 2021
ಯುಗಾದಿ ಹಬ್ಬಕ್ಕೆ ಹೊರಟವಳನ್ನು ಹೆಣವಾಗಿಸಿದವ ಟಿಪ್ಪರ್, ಹಂದಿಗನೂರು ಬಳಿ ದುರ್ಘಟನೆ
April 10, 2021
ನಿಗದಿತ ಅವಧಿಯಲ್ಲಿ ವಸತಿಯುತ ಸರ್ಕಾರಿ ಎಸ್ಸಿ- ಎಸ್ಟಿ ಕಾಲೇಜ್ ಕಟ್ಟಡ ಕಾಮಗಾರಿ ಗುಣಮಟ್ಟ ದಿಂದ ಪೂರ್ಣಗೊಳಿಸಿ: ಶಾಸಕ ನೆಹರು ಓಲೇಕಾರ
April 8, 2021
“ಹಾವೇರಿಯಲ್ಲಿ ೮೬ ನೇ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಆಯೋಜನೆ”: ಪ್ರಭುಲಿಂಗಪ್ಪ ಹಲಗೇರಿ
April 6, 2021
ಶ್ರೀಮತಿ ರತ್ನ ಶಿವಾನಂದ್ ಭೀಮಕ್ಕನವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಸಂಸ್ಥಾಪನಾ ದಿನಾಚರಣೆ
Related Articles
ಏ.೪ರಂದು ಹಾವೇರಿ ಜಿಲ್ಲಾ ಮಾದಿಗರ ಸಂಘದ ಪೂರ್ವಭಾವಿ ಸಭೆ
April 3, 2021
ಜಿಲ್ಲೆಯ ಪ್ರತಿ ಶಾಲೆಯಲ್ಲೂ ಮೈಲಾರ ಮಹದೇವರ ಪುಸ್ತಕ ಇರಲಿ
April 1, 2021
ಮೈಲಾರ ಮಹದೇವ ಸ್ಮಾರಕ ಸಮಗ್ರ ಅಭಿವೃದ್ಧಿಗೆ ರೂ.೫ ಕೋಟಿಗೆ ಪ್ರಸ್ತಾವನೆ – ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
April 1, 2021
ಸಾಲ-ಸೌಲಭ್ಯದ ಸದುಪಯೋಗ ಪಡೆಸಿಕೊಳ್ಳಿ: ಸಂಗಮೇಶ ಕಟಗೂರ್
April 1, 2021
Check Also
Close
-
ಸಾಲ-ಸೌಲಭ್ಯದ ಸದುಪಯೋಗ ಪಡೆಸಿಕೊಳ್ಳಿ: ಸಂಗಮೇಶ ಕಟಗೂರ್
April 1, 2021