ಹಾವೇರಿ: ಇಲ್ಲಿನ ತಾಲೂಕಾ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನ.೧೪ ರಂದು ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಶ್ರೀಮತಿ ಕಮಲವ್ವ ಕೋಂ ಹೇಮನಗೌಡ ಪಾಟೀಲ ( ದೇವಿಹೊಸೂರ), ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುವರ್ಣಾ ಬ. ಸುಕಳಿ(ನೆಗಳೂರ) , ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕ ಪಂಚಾಯತಿಯ ಒಟ್ಟು ೨೦ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ೧೩ ಸದಸ್ಯರಿದ್ದು ನಿರೀಕ್ಷೆಯಂತೆ ಅವಿರೋಧ ಆಯ್ಕೆ ನಡೆದಿದೆ, ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ತಪ್ಪೇಸ್ವಾಮಿ ಅವರು ಕಾರ್ಯನಿರ್ವಹಿಸಿದರು. ಈಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸವರಾಜ ಮತ್ತಿತರರು ಹಾಜರಿದ್ದರು.
Read Next
ಹಾವೇರಿ
January 27, 2021
ಅಗಡಿ ಮೂಲದ ಪೊಲೀಸ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ್ ಬಂಧನ
ಹಾವೇರಿ
January 27, 2021
ಕಾಟೇನಹಳ್ಳಿ ಗ್ರಾ.ಪಂಗೆ ಅಧ್ಯಕ್ಷ-ಉಪಧ್ಯಕ್ಷರ ಅವಿರೋಧ ಆಯ್ಕೆ
ಹಾವೇರಿ
January 22, 2021
ಷಟಸ್ಥಳ ಮಾರ್ಗ ಅನುಸರಿಸರಣೆಯಿಂದ ಲಿಂಗಾಂಗ ಸಾಮರಸ್ಯ: ಸದಾಶಿವ ಸ್ವಾಮೀಜಿ
ಹಾವೇರಿ
January 20, 2021
ಹಾವೇರಿ;ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ರಚನೆಗೆ ಆಗ್ರಹ
January 27, 2021
ಅಗಡಿ ಮೂಲದ ಪೊಲೀಸ್ ಪೇದೆ ಮುಸ್ತಾಕ್ ಕ್ವಾಟಿನಾಯ್ಕ್ ಬಂಧನ
January 27, 2021
ಕಾಟೇನಹಳ್ಳಿ ಗ್ರಾ.ಪಂಗೆ ಅಧ್ಯಕ್ಷ-ಉಪಧ್ಯಕ್ಷರ ಅವಿರೋಧ ಆಯ್ಕೆ
January 26, 2021
ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಶೀರ್ಘದಲ್ಲಿ ಸಿಎಂ ಬಿಎಸ್ವೈ ಜೊತೆ ಸಭೆ
January 26, 2021
“ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಹಾವೇರಿಯಲ್ಲಿ ವೈದ್ಯಕೀಯ ತರಗತಿಗಳ ಆರಂಭ”
January 24, 2021
ಹಾವೇರಿಯಲ್ಲಿ ಜರುಗುವ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹುಕ್ಕೇರಿಮಠದಿಂದ ಸಂಪೂರ್ಣ ಸಹಾಯ-ಸಹಕಾರ: ಸದಾಶಿವ ಸ್ವಾಮಿಜಿ
January 23, 2021
ಲಿಂ. ಶಿವಬಸವ ಸ್ವಾಮಿಗಳು ಸಂತ ಪರಂಪರೆಯ ಅಗ್ರಗಣ್ಯರಾಗಿದ್ದರು; ಗೌರಿಮಠದ ಶಿವಯೋಗಿ ಶಿವಾಚಾರ್ಯಶ್ರೀ
January 22, 2021
ಷಟಸ್ಥಳ ಮಾರ್ಗ ಅನುಸರಿಸರಣೆಯಿಂದ ಲಿಂಗಾಂಗ ಸಾಮರಸ್ಯ: ಸದಾಶಿವ ಸ್ವಾಮೀಜಿ
January 21, 2021
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ ಬಳ್ಳಾರಿ ಅವರಿಗೆ ಆದಿ ಜಾಂಬವ ಮಾದಿಗ ಸಮಾಜದ ವತಿಯಿಂದ ಸನ್ಮಾನ
January 20, 2021
ಹಾವೇರಿ;ನದಾಫ/ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ರಚನೆಗೆ ಆಗ್ರಹ
January 13, 2021
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸೇರಿದ ಭೂಮಿ ಹಸ್ತಾಂತರ ರದ್ದುಪಡಿಸಲು ಆಗ್ರಹ
Related Articles
ಗ್ರಾ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪಾರದರ್ಶಕವಾಗಿರಲಿ
January 11, 2021
ವಿದ್ಯಾರ್ಥಿನಿಯಮೇಲೆ ಅತ್ಯಾಚಾರ , ಕೊಲೆ ,: ಪೋಕ್ಸೋ ಪ್ರಕರಣದ ಆರೋಪಿ ಮಂಜುನಾಥಗೌಡ ಪಾಟೀಲನಿಗೆ ಮರಣ ದಂಡನೆ ಶಿಕ್ಷೆ
January 7, 2021
ಜ.೨೨ ರಿಂದ ೨೪ರವರೆಗೆ ಹುಕ್ಕೇರಿಮಠದ ಉಭಯಶ್ರೀಗಳ ಪುಣ್ಯ ಸ್ಮರಣೋತ್ಸವ , ಪೂಜ್ಯದ್ವಯರ ಭಾವಚಿತ್ರದ ಮೆರವಣಿಗೆ ರದ್ದು
January 6, 2021
ಹಾವೇರಿ: ಬಂದೂಕು ತರಬೇತಿಗೆ ನಾಗರಿಕರಿಂದ ಅರ್ಜಿ ಆಹ್ವಾನ
January 6, 2021
Check Also
Close
-
ಹಾವೇರಿ: ಬಂದೂಕು ತರಬೇತಿಗೆ ನಾಗರಿಕರಿಂದ ಅರ್ಜಿ ಆಹ್ವಾನ
January 6, 2021