ವ್ಯೆವಿಧ್ಯತೆ
-
ಬಸವಣ್ಣನವರ ವಿಚಾರಗಳನ್ನು ಸ್ಥಾವರಗೊಳಿಸದೇ ಜಂಗಮಗೊಳಿಸೋಣ, ಮನೆಯಲ್ಲಿ ಬಸವಜಯಂತಿ ಆಚರಿಸೋಣ: ಮೇಗಳಮನಿ
ಹಾವೇರಿ: ಮಹಾನ್ ಮಾನವತಾವಾದಿ, ವಿಶ್ವಗುರು ಜಗಜ್ಯೋತಿ ಬಸವೇಶ್ವರರು ಜಗದ ಕಣ್ಣಾಗಿದ್ದು, ಲಾಕ್ಡೌನ್ ಹಿನ್ನಲೆಯಲ್ಲಿ ಏ.೨6 ರಂದು ಭಾನುವಾರ ಬಸವೇಶ್ವರರ ಜಯಂತಿಯನ್ನು ಮನೆ-ಮನಗಳಲ್ಲಿ ಆಚರಿಸುವ ಮೂಲಕ ಬಸವೇಶ್ವರರ ಕಾಯಕ-ದಾಸೋಹ…
Read More » -
ಮೂಲಸೌಲಭ್ಯಗಳ ಕೊರತೆಯ ನಡುವೆ ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಪೊಲೀಸರಿಗೊಂದು ದೊಡ್ಡಸಲಾಮ್….
ಹಾವೇರಿ: ಕೊರೊನಾ ಲಾಕ್ಡೌನ್ ಘೋಷಣೆಯಾದಾಗಿನಿಂದ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವವರಲ್ಲಿ ಪ್ರಮುಖವಾಗಿ ವೈದ್ಯರು, ದಾದಿಯರು, ಆಶಾಕಾರ್ಯಕರ್ತರೆಯರು ನಾನಾ ಇಲಾಖೆಯ ಅಧಿಕಾರಿಗಳನ್ನು ಹೆಸರಿಸಬಹುದು. ಆದರೆ ಜನರನ್ನು…
Read More » -
ಕೊರೊನಾ ಮತ್ತು ವೃತ್ತಿನಿರತ ಪತ್ರಕರ್ತರ ತಲ್ಲಣಗಳು!
ಕೊರೊನಾವೆಂಬ ಕಿಲ್ಲರ್ ವಿಶ್ವವನ್ನೆ ತಲ್ಲಣಗೊಳಿಸಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಂತರ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿರುವ ಪತ್ರಿಕಾರಂಗ ಕೂಡ ಕೊರೊನಾ ಕಪಿಮುಷ್ಠಿಯಿಂದ ನಲುಗಿ ಹೋಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಇಡೀ…
Read More » -
ಉಡದ ಪಟ್ಟೆಂದರೇ ಪಟ್ಟು.
ಲಾಕ್ ಡೌನ್ ಗೊಷಣೆಯಾಗುವಾಗಿನ ಒಂದು ವಾರದ ಹಿಂದೆ ಕ್ಯಾಮರಾ ಹೆಗಲೇರಿಸಿಕೊಂಡು ಬೈಕನ್ನೇರಿ ರಾಣೆಬೆನ್ನೂರಿನಿಂದ ತಾಲೂಕಿನ ಚೌಡಯ್ಯದಾನಪೂರ ಗ್ರಾಮಕ್ಕೆ ಹೊರಟಿದ್ದೆ. ಪಕ್ಷಿಗಳನ್ನು ನೋಡುವುದು, ಫೋಟೋ ತೆಗೆಯುವ ಹುಚ್ಚು. ಮಾರ್ಗಮಧ್ಯ…
Read More » -
“ಕರೋನಾ ನನಗೆ ಮನನದ ಕಾಲ” ಸಾಹಿತಿ ಸತೀಶ ಕುಲಕರ್ಣಿ ಬರೆದಿದ್ದಾರೆ
ಮಾರ್ಚ ೧೪ ರಿಂದ ಶುರುವಾದ ಕೊರೋನಾ ಯಾನ ನನಗೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಸಭೆ ಸಮಾರಂಭ, ಬೀದಿ ನಾಟಕ, ವಿಚಾರ ಸಂಕಿರಣ ಹೀಗಂತ ಗಿಜಗುಡುತ್ತಿದ್ದ ನನ್ನ ನಿತ್ಯ…
Read More » -
ಕುರೆಮಲ್ಲವ್ವನ ಮಗಳು ಕರೋನಾ……
ನಾವು ಸಣ್ಣವರು ಇದ್ದಾಗ ನಮ್ಮೂರಾಗ, ಕುರೆಮಲ್ಲವ್ವ ಅಂತಾ ಇದ್ಲು. ಆಕೆ ಅರೆಹುಚ್ಚಿ. ಆಕಿಗೆ ಏನು ಅಂದ್ರೂ ಸಿಟ್ಟಿಗೆ ಬರುತ್ತಿದ್ಲು. ದಾರಿ ಹೋಕರು ಆಕೆಯನ್ನು ರೇಗಿಸುವುದಕ್ಕಾಗಿ, ಆಕೆಯನ್ನು ಬೇರೆ…
Read More » -
ಕಪಿರಾಯ ನೀರಿನ ದಾಹ ತೀರಿಸಿಕೊಂಡ ಬಗೆ…!
ಬಾಯಾರಿದೆ , ನೀರು ಇದೆ…ಸದ್ಯ ಯಾರೂ ಇಲ್ಲ ನೀರು ಕುಡಿಯಬಹುದು….ಎಂದಿರಬಹುದೇ ಕಪಿರಾಯ! ಬೇಸಿಗೆಯ ಬಿಸಿಲಿನ ತಾಪ ಕೇವಲ ನರಮಾನವರಿಗಷ್ಟೆಅಲ್ಲ, ವನ್ಯಜೀವಿಗಳಿಗೂ ತಟ್ಟುತ್ತದೆ. ನಾವು-ನೀವುಗಳು ಬಾಯಾರಿಕೆಯಾದರೆ ಮನೆಯಲ್ಲಿದ್ದಾಗ ಶುದ್ಧೀಕರಿಸಿದ…
Read More » -
ಬದುಕು ಜಟಕಾ ಬಂಡಿ…..ದ್ವಿಚಕ್ರವಾಹನವಾಯಿತು ಮೊಬೈಲ್ ಕ್ಯಾಂಟಿನ್ ..!
ಹಾವೇರಿ: ಕೊರೊನಾ ಬಂದು ಬಡವರ ಹೊಟ್ಟೆಯ ಮೇಲೆ ಅಷ್ಟೆ ಅಲ್ಲ !ಬಡವರ ಬೆನ್ನಮೇಲೆಯೇ ಹೊಡೆದಿದೆ. ಕಳೆದ ಮಾ.೨೩ರಿಂದ ಜನತಾ ಕರ್ಫ್ಯೂ ಲಾಕ್ಡೌನ್ ಆಗಿ ಬದಲಾಗಿ ಏ.೧೩ಕ್ಕೆ ಬರೊಬ್ಬರಿ…
Read More » -
ಹಾವೇರಿ: ಬಡವರಿಗೆ ಮಿಡಿದ ಹಲವು ಹೃದಯಗಳು………..
ಹಾವೇರಿ:ಕೊರೊನಾ ಭೀತಿ ಮತ್ತು ಲಾಕ್ಡೌನ್ನಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೆಲಸವಿಲ್ಲದೆ ಕಂಗಾಲಾಗಿರುವ ಕೂಲಿಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು, ಬಡವರು, ಅಲೆಮಾರಿಗಳಿಗೆ ಭಿಕ್ಷುಕರಿಗೆ ಹಲವಾರು ಸದೃಯಿಗಳು…
Read More » -
ಅಳಬ್ಯಾಡಕಣೆ ಸುಮ್ಕಿರೇ………..
“ಈ ಚಿತ್ರ ಹೇಳುತ್ತಿರುವುದಾದರು ಏನು..? ಕಲ್ಪನೆ ನಿಮಗೇ ಬಿಟ್ಟದ್ದು”…. ಹಾವೇರಿನಗರದಲ್ಲಿ ಎಂದಿನಂತೆ ನಗರದಲ್ಲಿ ಸುದ್ದಿಗಾಗಿ ಸುತ್ತಾಟ ನಡೆಸಿದವೇಳೆ ಮೇಲಿನಪೇಟೆರಸ್ತೆಯಬದಿಯ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಮೇಲೆ ಮಂಗಗಳು…
Read More »