ಹಾವೇರಿ: ದಾರಿತಪ್ಪಿದ ಮೊಲದ ಮರಿಯೊಂದು ಇಲ್ಲಿನ ನಾಗೇಂದ್ರನಮಟ್ಟಿಯ ಶಾಂತಿನಗರದ ಜನವಸತಿ ಪ್ರದೇಶಕ್ಕೆ ಮೇ.೪ರಂದು ಸೋಮವಾರ ಬಂದಿತ್ತು. ಮೊಲದ ಮರಿ ಓಡಾತ್ತಿರುವುದನ್ನು ಗಮನಿಸಿದ ಪತ್ರಕರ್ತ, ವನ್ಯಜೀವಿ ಪ್ರೇಮಿ ವೀರೇಶ ಹ್ಯಾಡ್ಲ್ ಈಮೊಲದ ಮರಿಯನ್ನು ರಕ್ಷಿಸಿ ಅರಣ್ಯ ರಕ್ಷಕ ಕೃಷ್ಣಾ ನಾಯಕ್ ಅವರಿಗೆ ಕರೆಮಾಡಿದರು.
ಅರಣ್ಯ ಸಿಪಾಯಿ ಮೌಲಾಲಿ ರಾಮಾಪುರ ಶಾಂತಿನಗರಕ್ಕೆ ಬಂದು ಮೊಲದಮರಿಯನ್ನು ಪಡೆದು ಅದನ್ನು ಕರ್ಜಗಿಯ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ. ನಾಯಿಗಳ ಪಾಲಾಗಬೇಕಾಗಿದ್ದ ಮೊಲದ ಮರಿ ಸದ್ಯಕ್ಕೆ ಸುರಕ್ಷಿತವಾಗಿ ಅರಣ್ಯ ಸೇರಿದೆ.
Read Next
ವ್ಯೆವಿಧ್ಯತೆ
June 15, 2020
ಸರ್ವ ಕಾಲಕ್ಕೂ ಸಲ್ಲುವ ಜಗಜ್ಯೋತಿ ಬಸವಣ್ಣ
ವ್ಯೆವಿಧ್ಯತೆ
May 21, 2020
ಕೊರೊನಾ ಕೆಲವರಿಗೆ ಶಾಪ; ಹಲವರಿಗೆ ವರದಾನ!
ವ್ಯೆವಿಧ್ಯತೆ
May 11, 2020
ಕಾಮ್ರೆಡ್ ರುದ್ರಪ್ಪ ಜಾಬೀನ್ @ ೮೫……….
June 15, 2020
ಸರ್ವ ಕಾಲಕ್ಕೂ ಸಲ್ಲುವ ಜಗಜ್ಯೋತಿ ಬಸವಣ್ಣ
May 25, 2020
“ಅರಿವೊಂದೇ ನಮ್ಮ ಜೀವನ ಗೆಲ್ಲಲು ಸುಂದರ ಸೂತ್ರ” !
May 21, 2020
ಕೊರೊನಾ ಕೆಲವರಿಗೆ ಶಾಪ; ಹಲವರಿಗೆ ವರದಾನ!
May 13, 2020
“ಕೊರೊನಾ ಹೆಸರಿನಲ್ಲಿ ಬಂದು ಕಾಡುತ್ತಿರುವ ವಿಧಿ!”
May 13, 2020
ಅಳಿವಿನ ಅಂಚಿನಲ್ಲಿರುವ ರಾಣೇಬೆನ್ನೂರ ತಾಲೂಕಿನ ಐರಣಿ ಕೋಟೆ….
May 11, 2020
ಕಾಮ್ರೆಡ್ ರುದ್ರಪ್ಪ ಜಾಬೀನ್ @ ೮೫……….
May 11, 2020
ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಇಂಡಿಯಾಕ್ಕೆ ಬಂದಿದ್ದ ಎಡ್ಮಂಡ್ ಸಿಬ್ಸನ್ ವಿಪತ್ತಿಗೆ ಬಂಕಾಪುರದಲ್ಲಿ ಮಣ್ಣಾದ…………
May 5, 2020
ಪರಿಸರ ರಕ್ಷಿಸದಿದ್ದರೆ ಮಾನವ ಸಂಕುಲದ ಅವನತಿ !
May 3, 2020
ಸ್ವಾರ್ಥದಿಂದ ಸಾರ್ಥಕತೆಗೆ ಕರೆದೊಯ್ಯಲು ಬಂದ ಕೊರೊನಾ!
May 2, 2020
ಭಗವಂತನನ್ನು ಮರೆಯುವುದೇ ವಿಪತ್ತು; ಸ್ಮರಿಸುವುದೇ ಸಂಪತ್ತು !
Related Articles
Check Also
Close
-
ಕೊರೊನಾ ಮತ್ತು ವೃತ್ತಿನಿರತ ಪತ್ರಕರ್ತರ ತಲ್ಲಣಗಳು!
April 23, 2020