ಹಿರೇಕೆರೂರು ಉಪ ಚುನಾವಣೆ: ೧೪ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕ
ಹಾವೇರಿ:ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ನವಂಬರ ೧೮ರ
ಸೋಮವಾರದವರೆಗೆ ೧೪ ಅಭ್ಯರ್ಥಿಗಳಿಂದ ೧೮ ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ
ಕಾರ್ಯ ನವಂಬರ್ ೧೯ರ ಮಂಗಳವಾರ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವಂಬರ್ ೨೧ರವರೆಗೆ
ಕಾ/Áವಕಾಶ ನೀಡ/Áಗಿದೆ. ಡಿಸೆಂಬರ್ ೫ ರಂದು ಮತದಾನ ಜರುಗಲಿದೆ.
ಹಿರೇಕೆರೂರು ಕ್ಷೇತ್ರ: ಬನ್ನಿಕೋಡ ಬಸಪ್ಪ ಹನುಮಂತಪ್ಪ(ಭಾ.ರಾ.ಕಾAಗ್ರೆಸ್) ಎರಡು ನಾಮಪತ್ರ, ದೇವೆಂದ್ರಪ್ಪ
ಜಯಪ್ಪ (ಉತ್ತಮ ಪ್ರಜಾಕೀಯ ಪಾರ್ಟಿ) ಒಂದು ನಾಮಪತ್ರ, ಮಂಜುನಾಥ ಜಿ.ಎಸ್.ಗಣೇಶಪ್ಪ(ಕರ್ನಾಟಕ
ರಾಷ್ಟç ಸಮಿತಿ) ಎರಡು ನಾಮಪತ್ರ, ರಾಜಶೇಖರ ದೂದಿಹಳ್ಳಿ ಕಲ್ಲಪ್ಪ(ಪಕ್ಷೇತರ) ಒಂದು ನಾಮಪತ್ರ,, ಹರೀಶ
ಇಂಗಳಗೊAದಿ ಸಿದ್ದಪ್ಪ(ಕರ್ನಾಟಕ ಜನತಾ ಪಕ್ಷ) ಒಂದು ನಾಮಪತ್ರ,, ರುದ್ರಯ್ಯ ಸಾಲಿಮಠ ತಂದೆ
ಅಂದಾನಯ್ಯ(ಪಕ್ಷೇತರ) ಒಂದು ನಾಮಪತ್ರ, ಬಸವನಗೌಡ ಪಾಟೀಲ ತಂದೆ ಚನ್ನಬಸನಗೌಡ
ಪಾಟೀಲ(ಬಿಜೆಪಿ) ಎರಡು ನಾಮಪತ್ರ, ಸೃಷ್ಟಿ ಪಾಟೀಲ ತಂದೆ ಬಸನಗೌಡ(ಪಕ್ಷೇತರ) ಒಂದು ನಾಮಪತ್ರ,,
ಸಿದ್ದಪ್ಪ ಕಲ್ಲಪ್ಪ ಪೂಜಾರ ತಂದೆ ಕಲ್ಲಪ್ಪ(ಪಕ್ಷೇತರ) ಒಂದು ನಾಮಪತ್ರ, ಕೋಡಿಹಳ್ಳಿ ಉಜನಪ್ಪ ತಂದೆ
ಜಟ್ಟೆಪ್ಪ(ಪಕ್ಷೇತರ) ಒಂದು ನಾಮಪತ್ರ, ಅಶೋಕಪ್ಪ ಬಾರ್ಕಿ ತಂದೆ ಹನುಂತಪ್ಪ ಬಾರ್ಕಿ(ಪಕ್ಷೇತರ) ಒಂದು
ನಾಮಪತ್ರ, ಕಬ್ಬಿಣಕಂಥಿಮಠ ಶಿವಲಿಂಗಶಿವಾಚಾರ್ಯ ಸ್ವಾಮಿಜಿ ತಂದೆ ಆರ್.ಕೆ.ಚಂದ್ರೇಶಕಾರ್ಯಪ್ಪ(
ಜನತಾದಳ ಜ್ಯಾತೀತ) ಒಂದು ನಾಮಪತ್ರ,, ಶಿವಕುಮಾರ ತಳವಾರ ತಂದೆ ಮಹಾದೇವಪ್ಪ (ಪಕ್ಷೇತರ)
ಎರಡು ನಾಮಪತ್ರ, ರಾಜೇಶ ಜೋಳದ ತಂದೆ ಬಸವನಗೌಡ(ಪಕ್ಷೇತರ) ಒಂದು ನಾಮಪತ್ರ ಸಲ್ಲಿಸಿದ್ದಾರೆೆ.