ಹಾವೇರಿಜಿಲ್ಲೆಯಲ್ಲಿ ಏ.24 ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-92, ಐವರ ಮರಣ
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಏ.24ರಂದು ಶನಿವಾರ _ 92ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಐವರು ಮರಣಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಏ.24 ರಂದು ಸಂಜೆ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಲಾಗಿದೆ.
ದೃಢಪಟ್ಟಿರುತ್ತದೆ. ಐವರು ವಿವಿಧ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದರಿಯವರ ಅಂತ್ಯಕ್ರಿಯೆಯನ್ನು ಕೋವಿಡ್-೧೯ ನಿಯಮಾವಳಿಯ ಪ್ರಕಾರ ಕೈಗೊಳ್ಳಲಾಗಿದೆ.ಏ. 24 ರಂದು ಬ್ಯಾಡಗಿ-05, ಹಾನಗಲ್ಲ-28, ಹಾವೇರಿ-05, ಹಿರೇಕೆರೂರು-07, ರಾಣೇಬೆನ್ನೂರು-11 ಸವಣೂರು-05, ಶಿಗ್ಗಾವ-23. ಇತರೆ ಪ್ರಕರಣಗಳು-8ಸೇರಿ ಜಿಲ್ಲೆಯಲ್ಲಿ ಒಟ್ಟು 92 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 11983 ಪ್ರಕರಣ ಗಳಿವೆ. ಕೋವಿಡ್ ಪಾಸಿಟಿವ ಪ್ರಕರಣಗಳಲ್ಲಿ 11391 ಜನರು ಗುಣಮುಖರಾಗಿದ್ದಾರೆ. ಏ.24ರಂದು 38 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಏ.24ರಂದು ದೃಢಪಡಿಸಲಾದ ಐವರ ಮರಣ ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 206 ಜನರು ಕೊರೋನಾ ರೋಗಕ್ಕೆ ಮೃತಪಟ್ಟಿದ್ದಾರೆ.
Read Next
Breaking News
April 25, 2021
ಹಾವೇರಿ; ವಿಷಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ
Breaking News
April 24, 2021
ಡಾ.ರಾಜಕುಮಾರ್ 92ನೇ ಹುಟ್ಟುಹಬ್ಬ: ಸರಳ ಆಚರಣೆ
April 28, 2021
ಹಾವೇರಿಜಿಲ್ಲೆಯಲ್ಲಿ ಏ.೨೮ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೩೬, ಇಬ್ಬರ ಮರಣ
April 27, 2021
ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ತರಕಾರಿ, ಹಣ್ಣು ಮತ್ತು ಹೂವು ಸಾಗಾಣಿಕೆ ಹಾಗೂ ಮಾರಾಟಕ್ಕೆ ಅವಕಾಶ
April 27, 2021
ಹಾವೇರಿಜಿಲ್ಲೆಯಲ್ಲಿ ಏ.೨೭ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ಮೂವರ ಮರಣ
April 27, 2021
ಗ್ರಾಮಗಳಲ್ಲಿ ಕೋವಿಡ್ ವೈರಾಣು ಹರಡದಂತೆ ಜಾಗೃತಿ ವಹಿಸಿ ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚನೆ
April 26, 2021
ಹಾವೇರಿಜಿಲ್ಲೆಯಲ್ಲಿ ಏ.೨೬ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೭೮, ಇಬ್ಬರ ಮರಣ
April 26, 2021
ಕೋವಿಡ್ ಕರ್ತವ್ಯ ನಿರಾಕರಿಸಿದರೆ ಕ್ರಮ:-ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
April 25, 2021
ಹಾವೇರಿಜಿಲ್ಲೆಯಲ್ಲಿ ಏ.೨೫ ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-೯೯, ನಾಲ್ವರ ಮರಣ
April 25, 2021
ಹಾವೇರಿ; ವಿಷಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ
April 24, 2021
ಡಾ.ರಾಜಕುಮಾರ್ 92ನೇ ಹುಟ್ಟುಹಬ್ಬ: ಸರಳ ಆಚರಣೆ
April 24, 2021
ಅಂದು ಬಸ್ ಇರಲಿಲ್ಲ, ಪ್ರಯಾಣಿಕರಿದ್ದರು, ಇಂದು ಬಸ್ ಗಳಿವೆ ಆದರೆ ಪ್ರಯಾಣಿಕರಿಲ್ಲ….
Related Articles
ಹಾವೇರಿಜಿಲ್ಲೆಯಲ್ಲಿ ಏ.23ರಂದು ಕೋವಿಡ್ ಪ್ರಕರಣಗಳ ಸಂಖ್ಯೆ-74, ಇಬ್ಬರ ಮರಣ, ಜಿಲ್ಲೆಯಲ್ಲಿ ಒಟ್ಟಾರೆ 201 ಕ್ಕೇರಿದ ಮೃತರ ಸಂಖ್ಯೆ
April 23, 2021
“ಕೋವಿಡ್ ನಿಯಂತ್ರಣ ಮುಂದಾಳತ್ವ ವಹಿಸಿ, ಇಂದಿನಿಂದ ಕೋವಿಡ್ ಕೇರ್ ಸೆಂಟರ್ ಆರಂಭಮಾಡಿ” ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ
April 23, 2021
ಹಾವೇರಿಯಲ್ಲಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿರುವ ಪೊಲೀಸರು
April 23, 2021
Check Also
Close
-
ಹಾವೇರಿಯಲ್ಲಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿರುವ ಪೊಲೀಸರು
April 23, 2021