ವ್ಯೆವಿಧ್ಯತೆ

ಕಾಗದಗಾರ ಕೈರೇಖೆಯಲ್ಲಿ ಅರಳಿದ ಕೊರೊನಾ…..ರೌದ್ರನರ್ತನ…


“ರವಿ ಕಾಣದ್ದನ್ನು ಕವಿ ಕಾಣುತ್ತಾನೆ, ಕವಿ ಕಾಣದ್ದನ್ನು ಕಲಾವಿದ ಕಾಣುತ್ತಾನೆ “ಎನ್ನುವಂತೆ ನಮ್ಮ ನಡುವಿನ ಪ್ರತಿಭಾವಂತ ವ್ಯಂಗ್ಯ ಚಿತ್ರ ಕಲಾವಿದ, ನಾಡಿನ ವಿವಿಧ ಪತ್ರಿಕೆಗಳಲ್ಲಿ ತಮ್ಮ ಹರಿತವಾದ ತೀವೃ ಒಳನೋಟಗಳುಳ್ಳ ವ್ಯಂಗ್ಯಚಿತ್ರಗಳ ಮೂಲಕ ಖ್ಯಾತರಾಗಿರುವ ನಾಮದೇವ ಕಾಗದಗಾರ ಅವರು ನಮ್ಮವರು, ನಮ್ಮ-ನಿಮ್ಮ ರಾಣೇಬೆನ್ನೂರಿನವರು, ಅವರು ಕೊರೊನಾದ ಭಯನಾಕತೆಯನ್ನು ತಮ್ಮ ಕೈರೇಖೆಯಲ್ಲಿ ಚಿತ್ರಿಸಿದ್ದಾರೆ. ಈ ವ್ಯಂಗ್ಯಚಿತ್ರಗಳು ಕೊರೊನಾದ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡುತ್ತವೆ. ಈವ್ಯಂಗ್ಯಚಿತ್ರಗಳನ್ನು ಕೌರವಕ್ಕೆ ಪ್ರಕಟಣೆಗೆ ನೀಡಿದ್ದಾರೆ, ಅವುಗಳು ಇಲ್ಲಿವೆ.

Show More

Related Articles

Leave a Reply

Your email address will not be published. Required fields are marked *

Back to top button
Close